ಖಡ್ಗಮೃಗ ತನ್ನ ೧೨ ನೇ ವರ್ಷದ ಹುಟ್ಟುಹಬ್ಬಕೆ ಕೀಬೋರ್ಡ್ ಬಾರಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ

ಖಡ್ಗಮೃಗ ತನ್ನ ೧೨ ನೇ ವರ್ಷದ ಹುಟ್ಟುಹಬ್ಬಕೆ ಕೀಬೋರ್ಡ್ ಬಾರಿಸುತ್ತಿರುವ ವಿಡಿಯೋ ಇದೀಗ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.

Screenshot from instagram video

ಡೆನ್ವರ್ ಮೃಗಾಲಯದಲ್ಲಿ ಚಿತ್ರೀಕರಿಸಲಾದ ಕ್ಲಿಪ್ ಅನ್ನು ಇಂಟರ್ನೆಟ್ ಪ್ರೀತಿಸುತ್ತಿದೆ.

"Happy Birthday, Bandhu! Our resident male greater one-horned rhino turns 12 today! It might be his birthday, but Bandhu wanted to treat you all to a special song he wrote all by himself. Using his prehensile lip to compose a tune is just one of the many ways we can use enrichment to mentally and physically stimulate the birthday boy. Look out for Bandhu in Toyota Elephant Passage on your next visit to Denver Zoo!" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ.


A video of a rhino playing keyboard on his 12th birthday has gone viral on social media