ಕೋತಿ ಏರ್ಪೋಟ್ಟ್ನಲ್ಲಿ ಬಫ್ಫ್ಟ್ ಆನಂದಿಸುತ್ತಿರುವ ಹಳೆಯ ವಿಡಿಯೋ ಇದೀಗ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ

ಕೋತಿ ಏರ್ಪೋಟ್ಟ್ನಲ್ಲಿ ಬಫ್ಫ್ಟ್ ಆನಂದಿಸುತ್ತಿರುವ ಹಳೆಯ ವಿಡಿಯೋ ಇದೀಗ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ

Screenshot of video shared in youtube

ತಮ್ಮ ಹಾರಾಟಕ್ಕಾಗಿ ಲೌಂಜ್ನಲ್ಲಿ ಕಾಯುತ್ತಿದ್ದ ಅಂತರರಾಷ್ಟ್ರೀಯ ಪ್ರಯಾಣಿಕರೊಬ್ಬರು ಈ ವೀಡಿಯೊವನ್ನು ಮಾರ್ಚ್ 5, 2018 ರಂದು ರೆಕಾರ್ಡ್ ಮಾಡಿದ್ದಾರೆ. ವೈರಲ್ಹಾಗ್ ಎಂಬ ಯೂಟ್ಯೂಬ್ ಚಾನೆಲ್ ಹಂಚಿಕೊಂಡ ನಂತರ ಈ ವಿಡಿಯೋ ಮತ್ತೊಮ್ಮೆ ವೈರಲ್ ಆಗಿದೆ.

    

monkey enjoys the buffet in airport lounge old video goes viral on the internet