ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡು ಹುಲಿ ಮತ್ತು ಸಫಾರಿ ಹುಲಿಯ ನಡುವಿನ ಕಾದಾಟ – ವಿಡಿಯೋ ವೈರಲ್

ಎರಡು ಹುಲಿಗಳು ಒಂದಕ್ಕೊಂದು ಗರ್ಜಿಸುತ್ತಿರುವ ಹಳೆಯ ವಿಡಿಯೋ ಈಗ ಮತ್ತೆ ಟ್ವಿಟರ್ನಲ್ಲಿ ವೈರಲ್ ಆಗಿದೆ. ನಾವು ವಿಡಿಯೋದಲ್ಲಿ ಎರಡು ಹುಲಿಗಳನ್ನು ನೋಡಬಹುದು, ಎರಡು ಹುಲಿಗಳನಡುವೆ ತಂತಿ ಬೇಲಿ ಹಾಕಲಾಗಿದೆ.

ಎರಡು ಹುಲಿಗಳು ಕದಡಲು ಸಿದ್ಧವಾಗಿರುವಂತೆ ಕಾಣುತ್ತದೆ ಮತ್ತು ತಂತಿಬೇಲಿ ಇರುವ ಕರಣ ಒಂದನ್ನೊಂದು ನೋಡಿ ಗರ್ಜಿಸುತ್ತಿವೆ.

ವಿಡಿಯೋ 2019 ಗಲಿ ರೆಕಾರ್ಡ್ ಮಾಡಿರುವುದಾಗಿದೆ ಮತ್ತು ಇದೀಗ ಭಾರತೀಯ ಅರಣ್ಯ ಅಧಿಕಾರಿ ಸುಸಂತ ನಂದ ಅವರು 45 ಸೆಕೆಂಡ್ಗಳ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿದರೆ.

ವಿಡಿಯೋ ಈಗಾಗಲೇ 10,000 ಕು ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 785 ಕು ಹೆಚ್ಚು ಲೈಕ್ಸ್ ಗಳನು ಸ್ವೀಕರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು