ವ್ಯಕ್ತಿ ಗೂಬೆಯೊಂದಿಗೆ ಕುಳಿತು ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ

ವ್ಯಕ್ತಿಯೊಬ್ಬರು ರೆಸ್ಟೋರೆಂಟ್ನಲ್ಲಿ ಗೂಬೆಯೊಂದಿಗೆ ಕುಳಿತುಕೊಂಡು ಲ್ಯಾಪ್ಟಾಪ್ನಲ್ಲಿ ಕೆಲಸಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಲತನ್ನದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋವನ್ನು ರೆಡ್ಡಿಟ್ನಲ್ಲಿ ಕೆಲವು ದಿನಗಳಹಿಂದೆ ಶೇರ್ ಮಾಡಲಾಗಿತ್ತು. ವಿಡಿಯೋ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ.

ವಿಡಿಯೋ ಈಗಾಗಲೇ 3.3 ಮಿಲಿಯನ್ ವೀಕ್ಷಣೆಗಲ್ಲನು ಪಡೆದಿದೆ ಮತ್ತು ಸಾಕಷ್ಟು ಜನ ಕಾಮೆಂಟ್ ಕೂಡ ಮಾಡಿದರೆ. ರೆಡ್ಡಿಟ್ ಬಳಕೆದಾರರೋಬಾರು "ಮಾಡ್ರನ್ ಡೇ ಹ್ಯಾರಿ ಪಾಟರ್" ಎಂದು ಕಾಮೆಂಟ್ ಮಾಡಿದರೆ.