ನಾಯಿಯನ್ನು ರಕ್ಷಿಸಲು ಬೆಂಕಿಯಲ್ಲಿ ಉರಿಯುತ್ತಿದ್ದ ಮನೆಗೆ ನುಗ್ಗಿದ ವ್ಯಕ್ತಿ - ವಿಡಿಯೋ ನೋಡಿ

ದಕ್ಷಿಣ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ನಾಯಿಯನ್ನು ರಕ್ಷಿಸಲು ಬೆಂಕಿಯಲ್ಲಿ ಉರಿಯುತ್ತಿದ್ದ ತನ್ನ ಮನೆಯ ಒಳ್ಳಗೆ ಒಡ್ಡಿದನೇ. ಈ ಘಟನೆ ಕಳೆದ ವರ್ಷ ಮಾರ್ಚ್ನಲ್ಲಿ ನಡೆದಿದು ಎಂದು ಹೇಳಲಾಗುತ್ತಿದೆ.

Man Saves Dog From Fire from r/nextfuckinglevel