ರಾತ್ರೋ ರಾತ್ರಿ ಲಕ್ಷಾಧಿಪತಿ ಆಗೋದು ಅಂದ್ರೆ ಈದೇನ? - ಪೂರ್ತಿ ಸುದ್ದಿ ಓದಿ

ಟಾಂಜೇನಿಯಾದಲ್ಲಿ ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ಮಾಡುತ್ತಿದ್ದ 52 ವರ್ಷದ ವ್ಯಕ್ತಿ ಜೂನ್ ತಿಂಗಳಲ್ಲಿ ತಾಂಜನಿಯಾದ ಅತಿ ದೊಡ್ಡ ತಾಂಜನಿತೆ ಸ್ಟೋನ್ಗಳನು ಮಾರಾಟ ಮಾಡುವ ಮೂಲಕ ರಾತ್ರೋ ರಾತ್ರಿ ಲಕ್ಷಾಧಿಪತಿ ಆಗಿದ್ದರೆ.

ಹೌದು, 52 ವರ್ಷ ವಯಸ್ಸಿನ ಸನಿನಿಯು ಲೈಜ್ರ್ ತನ್ನ ಬಳಿ ಇದ್ದ ಎರಡು ತಾಂಜನಿತೆ ಸ್ಟೋನ್ ಗಳನ್ನೂ ಟಾಂಜಾನಿಯಾ ಸರ್ಕಾರಕೆ ಮಾರಾಟ ಮಾಡಿದರೆ.

ಎರಡೂ ಸ್ಟೋನ್ಗಳ ಒಟ್ಟು ತೂಕ 15 ಕಿ.ಗ್ರಾಂ. ಅಗಿದು. ತಾಂಜನಿಯಾದ ಸರ್ಕಾರ ಸನಿನಿಯು ಲೈಜ್ರ್ ಅವರಿಗೆ 7.7 ಬಿಲಿಯನ್ ಟಾಂಜೇನಿಯಾ ಶಿಲ್ಲಿಂಗ್ಸ್ ಚೆಕ್ಕ್ ಮೂಲಕ ನೀಡಿದೆ.

ಟಾಂಜಾನಿಯನ್ ಸರ್ಕಾರದ ಪ್ರಕಾರ, ಲೈಜರ್ ಅವರ ಟಾಂಜಾನೈಟ್ ಸ್ಟೋನ್ಗಳು ದೇಶದಲ್ಲಿ ಕಂಡುಬಂದಿರುವ ಅತಿದೊಡ್ಡ ಸ್ಟೋನ್ ಗಳಾಗಿವೆ.