ಅರಣ್ಯ ಅಧಿಕಾರಿ ನಾಗರಹಾವಿಗೆ ನೀರು ಕುಡಿಸುವ ಹಳೆಯ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗುತ್ತಿದೆ

ಧೈರ್ಯಶಾಲಿ ಅರಣ್ಯ ಅಧಿಕಾರಿ ಒಬ್ಬರು ಬಾಯಾರಿದ ಕೋಬ್ರಾ ಹಾವಿಗೆ ನೀರು ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.

ವೀಡಿಯೊವನ್ನು ಟ್ವಿಟರ್ ಬಳಕೆದಾರರಾದ ಅವನಿಶ್ ಶರಣ್ ಹಂಚಿಕೊಂಡಿದ್ದಾರೆ ಮತ್ತು ಧೈರ್ಯಶಾಲಿ ಅರಣ್ಯ ಅರಣ್ಯಾಧಿಕಾರಿಯೊಬ್ಬರು ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲದೆ ವಿಷಕಾರಿ ಹಾವಿಗೆ ನೀರನ್ನು ಕುಡಿಸುತ್ತಿರುವುದು ನೋಡಬಹದು. "ಹಳೆಯ ವಿಡಿಯೋ: ಬಾಯಾರಿದ ನಾಗರಹಾವಿಗೆ ಅರಣ್ಯ ಅಧಿಕಾರಿ ನೀರನ್ನು ನೀಡುತಿದರೆ. ಮೊದಲು ರೀತಿ ನೋಡಿಲ್ಲ" ಎಂಬ ಶೀರ್ಷಿಕೆಯೊಂದಿಗೆ ಅವರು ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ.

ವೀಡಿಯೊ ಈಗಾಗಲೇ 91000 ವೀಕ್ಷಣೆಗಳನ್ನು ಮತ್ತು 8300 ಕ್ಕೂ ಹೆಚ್ಚು ಲೈಕ್ಗಳನ್ನು ಸಂಗ್ರಹಿಸಿದೆ.