ತಾಯಿಯ ಪ್ರೀತಿ ಎದುರು ಜಗತ್ತಿನಲ್ಲಿ ಬೇರೇನೂ ಅಲ್ಲ. ತಾಯಿ ಯಾವುದೇ
ಕಷ್ಟದ ಪರಿಸ್ಥಿತಿಯಿಂದ ತನ್ನ ಮಗುವನ್ನು ರಕ್ಷಿಸುತ್ತಾಳೆ. ತಾಯಿಯ ಪ್ರೀತಿ ತನ್ನ ಭದ್ರತೆಯನ್ನು ಲೆಕ್ಕಿಸದೆ
ತನ್ನ ಮಕ್ಕಳನ್ನು ಕಾಪಾಡುತ್ತಾಳೆ. ಈ ಒಂದು ವಿಡಿಯೋದಲ್ಲಿ ತಾಯಿ ಕೋತಿ ನೀರಿಗೆ ಬಿದ್ದ ತನ್ನ ಮಗುವನ್ನು
ರಕ್ಷಿಸಿದಳೇ.
ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು
ಟ್ವಿಟ್ಟರ್ ನಲ್ಲಿ "ತಾಯಿಯ ಪ್ರೀತಿ ಅವರನ್ನು ಅತ್ಯುತ್ತಮ ಕಮಾಂಡೋಗಳನ್ನಾಗಿ ಮಾಡಬಹುದು"
ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಸಣ್ಣ ಬಾವಿಯೊಳಗೆ ಮರಿ ಕೋತಿ ಸಿಲುಕಿಕೊಂಡಿರುವುದನ್ನು ವಿಡಿಯೋದಲ್ಲಿ
ನೋಡಬಹುದು, ಕೆಲವು ಸೆಕೆಂಡುಗಳ ನಂತರ ತಾಯಿ ಬರುತ್ತಾಳೆ. ಗೋಡೆಯ ಮೇಲೆ ತನ್ನ ಹಿಂಗಾಲುಗಳನ್ನು ಸಮತೋಲನಗೊಳಿಸಿ
ಮತ್ತು ಮಗುವನ್ನು ಹೊರಎತ್ತುವ ಪ್ರಯತ್ನ ಮಾಡುತ್ತಲೇ. ತಾಯಿ ಕೋತಿ ಮಗುವನ್ನು ಹಿಡಿದು ಮೇಲಕೇತುತ್ತದೆ.
18 ಸೆಕೆಂಡ್ ವೀಡಿಯೊ ಈಗಾಗಲೇ ಟ್ವಿಟ್ಟರ್ನಲ್ಲಿ 195000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 21500 ಲೈಕ್ಗಳನ್ನು ಪಡೆದಿದೆ.
Love of mother can make them the best commandos 👍 pic.twitter.com/Ha0bBhsy50
— Susanta Nanda IFS (@susantananda3) July 26, 2020