ನಾಯಿ ಸಿಂಹಗಳ ಮೇಲೆ ದಾಳಿ ಮಾಡುತಿರುವ ವಿಡಿಯೋ ಇದೀಗ ವೈರಲ್ ಆಗಿದೆ - ವಿಡಿಯೋ ನೋಡಿ

ನಾವು ವೀಡಿಯೊದಲ್ಲಿ ನೋಡಬಹುದು, ಎರಡು ಸಿಂಹಗಳು ಒಟ್ಟಿಗೆ ಕುಳಿತಿವೆ ನಾಯಿ ನಿಧಾನವಾಗಿ ಸಿಂಹಗಳ ಕಡೆಗೆ ಹೆಜ್ಜೆಇಡುತದೆ, ಕುತೂಹಲದಿಂದ ಸಿಂಹಗಳು ಎರಡೂ ನಾಯಿಯ ಹತ್ತಿರ ಹೋಗುತ್ತವೆ ಮತ್ತು ತಕ್ಷಣ ನಾಯಿ ಸಿಂಹದ ಮೇಲೆ ಹರಳು ಪ್ರಯತ್ನಿಸುತ್ತದೆ. ನಾಯಿ ನಿಧಾನವಾಗಿ ಒಂದು ಕ್ಷಣ ಹಿಂದೆ ಸರಿಯುತ್ತದೆ ಆದರೆ ಮತ್ತೆ ನಾಯಿಯ ಹತ್ತಿರ ಹೋಗಲು ಪ್ರಯತ್ನಿಸಿದಾಗ ನಾಯಿ ಮತ್ತೊಮೆ ಸಿಂಹಗಳಮೇಲೆ ದಾಳಿ ಮಾಡುತ್ತದೆ. ವೀಡಿಯೊ ಮುಗಿಯುವ ಮೊದಲು ನಾವು ನಾಯಿ ಹೊರನಡೆಯುವುದನ್ನು ನೋಡಬಹುದು ಮತ್ತು ಸಿಂಹಗಳು ನಾಯಿಯನ್ನು ದಿಟ್ಟಿಸುತ್ತಿವೆ.

ಒಂದು ನಿಮಿಷದ ವಿಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಈಗಾಗಲೇ 19000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 1800 ಲೈಕ್ಗಳನ್ನು ಪಡೆದುಕೊಂಡಿದೆ.