ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಪೆಂಚ್ ನದಿಯಲ್ಲಿ ಈ ಘಟನೆ ನಡೆದಿದೆ. ಸೆಲ್ಫಿ ಕ್ಲಿಕ್ ಮಾಡಲು ನದಿಯ ಮದ್ಯಾಕೆ ಹೋಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ರಕ್ಷಿಸಿದರೆ.
ವಿದ್ಯಾರ್ಥಿಗಳು ಪಿಕ್ನಿಕ್ಗಾಗಿ ಗುಂಪಿನೊಂದಿಗೆ ಅಲ್ಲಿಗೆ ಹೋದರು ಎಂದು ವರದಿಯಾಗಿದೆ. ಗುಂಪಿನ ಇಬ್ಬರು ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು ಮತ್ತು ನದಿಯ ಮಧ್ಯಕ್ಕೆ ಹೋದರು. ನೀರಿನ ಮಟ್ಟವು ಕೆಲವೇ ಕ್ಷಣಗಳಲ್ಲಿ ಹೆಚ್ಚಾಗಿದೆ. ನದಿಯ ದಡದ ಬಳಿ ನಿಂತಿದ್ದ ಸ್ನೇಹಿತರನ್ನು ಕರೆದರು. ಕೂಡಲೇ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದರು.
#Chhindwara:Police rescue 2 girls stuck in chhindwara's #penchriver.
— Ranchi Bol (@Ranchibol) July 24, 2020
The girls had gone to the middle of the river for a selfie. When the water levels suddenly rose and trapped them. Local police and people in the area successfully rescued the two years after an hour. pic.twitter.com/vAv3de79Zz